ನಮ್ಮ ಬಗ್ಗೆ
About Us
ಯುವ ಕರ್ನಾಟಕ ವೇದಿಕೆ ಎಂದರೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಹಾಗೂ ಸಾಮಾಜಿಕ ಕಳಕಳಿ ನೆಲ ಜಲ ಭಾಷೆಗಾಗಿ ಸ್ಥಾಪಿತವಾದ ಯುವ ಕರ್ನಾಟಕ ವೇದಿಕೆ. ಇಲ್ಲಿವರೆಗೂ ಮಾಡಿರುವ ದೊಡ್ಡ ದೊಡ್ಡ ಕನ್ನಡ ಹೋರಾಟಗಳೂ ಹಾಗೂ ಸಾಮಾಜಿಕ ಕಳಕಳಿ ಮಾಡಿದ್ದೇವೆ.. ಭಾರತದ ಇತಿಹಾಸದಲ್ಲೇ ಪ್ರಾದೇಶಿಕ ಭಾಷೆಯಲ್ಲಿ ಶೀರ್ಷಿಕೆ ಬದಲಾವಣೆ ಮಾಡಿರುವ ಏಕೈಕ ಕನ್ನಡ ರಿಯಾಲಿಟಿ ಶೋ”ಬಿಗ್ ಬಾಸ್” ಕನ್ನಡಕ್ಕೆ ಬದಲಾವಣೆ ಮಾಡಿರುವ ಹೆಗ್ಗಳಿಕೆ ನಮ್ಮ ತಂಡದ್ದಾಗಿದೆ ಕನ್ನಡದ ರಿಯಾಲಿಟಿ ಶೋ “ಸ. ರಿ. ಗ. ಮ. ಪ. ಆಂಗ್ಲಮಾಯವಾಗಿದ್ದನ್ನ ಕನ್ನಡಕ್ಕೆ ಬದಲಾವಣೆ ಮಾಡಿದ ಹೆಗ್ಗಳಿಕೆ ನಮ್ಮ ತಂಡಕ್ಕೆ ಇದೆ ಬಿಸಲೇರಿ ನೀರಿನ ಬಾಟಲ್ ಆಂಗ್ಲವಾಗಿದನ್ನ ಕನ್ನಡಕ್ಕೆ ಬದಲಾವಣೆ ಮಾಡಿರುವ ಹೆಗ್ಗಳಿಕೆ ನಮ್ಮ ತಂಡಕ್ಕೆ ಇದೆ 4)ಬ್ಯಾಂಕ್ ಆಪ್ ಬಾರೋಡಾ ಆಂಗ್ಲವಾಗಿದನ್ನ ಕನ್ನಡಕ್ಕೆ ಬದಲಾವಣೆ ಮಾಡಿರುವ ಹೆಗ್ಗಳಿಕೆ ನಮ್ಮ ತಂಡಕ್ಕೆ ಇದೆ ಕರ್ನಾಟಕದ ಎಲ್ಲಾ ಬ್ಯಾಂಕ್ ಗಳಲ್ಲೂ ನಾಮಫಲಕ ಕನ್ನಡಕ್ಕೆ ಬದಲಾವಣೆ ಮಾಡಿದ್ದೇವೆ ಬ್ಯಾಂಕ್ ನಲ್ಲಿ ಕನ್ನಡಿಗರಿಗೆ ಕೆಲಸ ಕೊಡಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಕರ್ನಾಟಕದಲ್ಲಿ ಮೊದಲು ನಾಮಫಲಕ ಅಭಿಯಾನ ಶುರು ಮಾಡಿ ಶೇಕಡಾ 60% ಕಡ್ಡಾಯವಾಗಿ ಇರಲೇಬೇಕು ಎಂದು ಮನವಿ ಮಾಡಿ ಇಂದು.. ಸರ್ಕಾರದಿಂದ ಕನ್ನಡ 60% ಕಡ್ಡಾಯವಾಗಿ ಇರಲೇಬೇಕು ಎಂದು ಆದೇಶ ಬಂದಿದೆ ಆ ಹೋರಾಟದ ಜಯ ನಮ್ಮದಾಗಿದೆ ನಮ್ಮ ತಂಡದಿಂದ ಸಾಮಾಜಿಕ ಕಳಕಳಿಯ ಕೆಲಸಗಳನ್ನೂ ಮಾಡಿದ್ದೂ.
ನಮ್ಮಾ ತಂಡ
Our Team
ಬೆಂಗಳೂರು/Bengaluru
ಕರ್ನಾಟಕ (ತಂಡ)
ರೂಪೇಶ್ ರಾಜಣ್ಣ ಬಗ್ಗೆ
About Roopesh Rajanna
ರೂಪೇಶ್ ರಾಜಣ್ಣ ಯುವ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮೊದಲು ಕನ್ನಡದ ಪ್ರತಿಷ್ಠಿತ ಚಾನಲ್ ಒಂದರಲ್ಲಿ ನಿರೂಪಣೆ ಕೆಲಸವನ್ನ ಮಾಡುತ್ತಿದ್ದು ನಂತರ ಅದನ್ನು ತ್ಯಜಿಸಿ ಕನ್ನಡಕ್ಕಾಗಿ ದ್ವನಿ ಎತ್ತುವ ಕೆಲಸ ಮಾಡಲು ಪ್ರಾರಂಭಿಸಿ ತಮ್ಮ ಪತ್ನಿಯ ಜೊತೆಗೆ ಮಾಲ್ ಗಳಲ್ಲಿ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಎಲ್ಲಿ ಕನ್ನಡ ಇಲ್ಲ ಆ ಜಾಗದಲ್ಲಿ ಪ್ರಶ್ನೆ ಮಾಡಿ ಕನ್ನಡಕ್ಕೆ ಬದಲಾವಣೆ ಮಾಡಿಸುವ ಮೂಲಕ ಕನ್ನಡ ಹೋರಾಟ ಪ್ರಾರಂಭ ಮಾಡಿದರು. ನಂತರ ಕನ್ನಡಕ್ಕಾಗಿ ಒಂದು ತಂಡ ಕಟ್ಟಿ ನೆಲ ಜಲ ಭಾಷೆ ಹಾಗೂ ಕನ್ನಡಗರಿಗಾಗಿ ಪ್ರತಿಯೊಬ್ಬ ಯುವಕರಲ್ಲಿ ಕನ್ನಡತನವನ್ನು ಮೂಡಿಸಿ ಯುವ ಕರ್ನಾಟಕ ವೇದಿಕೆ ತಂಡವನ್ನು ಕಟ್ಟಿ ನಿಷ್ಠೆಯಿಂದ ಕನ್ನಡ ಕೆಲಸಗಳಲ್ಲಿ ತೊಡಗಿ ಈ ದಿನ ಕನ್ನಡಿಗರ ಮನೆ ಮನದಲ್ಲೂ ಹೆಸರಾಗಿದೆ
ಚಟುವಟಿಕೆಗಳು
Activities
ಮಾಧ್ಯಮ
Media
ಕನ್ನಡ ಕುಣಿತ
Kannada Kunita
ನಮ್ಮನ್ನು ಸಂಪರ್ಕಿಸಿ
Contact Us
ದಾನ ಮಾಡಿ
Donate
ಬ್ಯಾಂಕ್ ವಿವರಗಳು
ಯುವ ಕರ್ನಾಟಕ ತಂಡ
Subscribe
Subscribed
ಯುವ ಕರ್ನಾಟಕ ವೇದಿಕೆ
Sign me up
Already have a WordPress.com account?
Log in now.
ಯುವ ಕರ್ನಾಟಕ ವೇದಿಕೆ
Subscribe
Subscribed
Sign up
Log in
Copy shortlink
Report this content
View post in Reader
Manage subscriptions
Collapse this bar