ರೂಪೇಶ್ ರಾಜಣ್ಣ

ಸಂಸ್ಥಾಪಕ ರಾಜ್ಯಾಧ್ಯಕ್ಷರು
ಯುವ ಕರ್ನಾಟಕ ವೇದಿಕೆ

ಮೊದಲು ಕನ್ನಡದ ಪ್ರತಿಷ್ಠಿತ ಚಾನಲ್ ಒಂದರಲ್ಲಿ ನಿರೂಪಣೆ ಕೆಲಸವನ್ನ ಮಾಡುತ್ತಿದ್ದು ನಂತರ ಅದನ್ನು ತ್ಯಜಿಸಿ ಕನ್ನಡಕ್ಕಾಗಿ ದ್ವನಿ ಎತ್ತುವ ಕೆಲಸ ಮಾಡಲು ಪ್ರಾರಂಭಿಸಿ ತಮ್ಮ
ಪತ್ನಿಯ ಜೊತೆಗೆ ಮಾಲ್ ಗಳಲ್ಲಿ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಎಲ್ಲಿ ಕನ್ನಡ ಇಲ್ಲ ಆ ಜಾಗದಲ್ಲಿ ಪ್ರಶ್ನೆ ಮಾಡಿ ಕನ್ನಡಕ್ಕೆ ಬದಲಾವಣೆ ಮಾಡಿಸುವ ಮೂಲಕ ಕನ್ನಡ ಹೋರಾಟ ಪ್ರಾರಂಭ ಮಾಡಿದರು.

ನಂತರ ಕನ್ನಡಕ್ಕಾಗಿ ಒಂದು ತಂಡ ಕಟ್ಟಿ ನೆಲ ಜಲ ಭಾಷೆ ಹಾಗೂ ಕನ್ನಡಗರಿಗಾಗಿ ಪ್ರತಿಯೊಬ್ಬ ಯುವಕರಲ್ಲಿ ಕನ್ನಡತನವನ್ನು ಮೂಡಿಸಿ
ಯುವ ಕರ್ನಾಟಕ ವೇದಿಕೆ ತಂಡವನ್ನು ಕಟ್ಟಿ
ನಿಷ್ಠೆಯಿಂದ ಕನ್ನಡ ಕೆಲಸಗಳಲ್ಲಿ ತೊಡಗಿ ಈ ದಿನ ಕನ್ನಡಿಗರ ಮನೆ ಮನದಲ್ಲೂ ಹೆಸರಾಗಿದೆ